ಚಾಮರಾಜನಗರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೬೨ರ ಸಾರ್ವತ್ರಿಕ ಚುನಾವಣೆಯಲ್ಲಿ ರಚಿಸಲಾಯಿತು. == ಸಂಸತ್ತಿನ ಸದಸ್ಯರು == ಮೈಸೂರು ರಾಜ್ಯ: 1962: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1977: ಬಿ. ರಾಚಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಎ. ಸಿದ್ದರಾಜು, ಜನತಾ ದಳ 1998: ಎ. ಸಿದ್ದರಾಜು, ಜನತಾ ದಳ 1999: ವಿ. ಶ್ರೀನಿವಾಸ ಪ್ರಸಾದ್, ಜನತಾ ದಳ (ಸಂಯುಕ್ತ) 2004: ಎಂ. ಶಿವಣ್ಣ, ಜನತಾ ದಳ (ಜಾತ್ಯಾತೀತ) 2009: ಆರ್.ಧ್ರುವನಾರಾಯಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2014: ಆರ್.ಧ್ರುವನಾರಾಯಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2019: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ಜನತಾ ಪಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಚಾಮರಾಜನಗರ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ